ಶೌರ್ಯ ಕ್ಷಿಪಣಿ ಭಾರತೀಯ ಸೇನೆಯ ಉಪಯೋಗಕ್ಕೆ ಡಿ.ಆರ್.ಡಿ.ಓ.ದಿಂದ ನಿರ್ಮಿಸಲಾಗಿರುವ ಒಂದು ಭೂಮಿಯಿಂದ ಉಡಾಯಿಸಬಹುದಾದಂತ ಕ್ಷಿಪಣಿ. ಇದು ಸುಮಾರು ೬೦೦ ಕಿ.ಮಿ.ಗಳಷ್ಟು ದೂರದವರೆಗೆ ಹೋಗಬಹುದಾಗಿದ್ದು, ೧ ಟನ್ವರೆಗಿನ ಭಾರವನ್ನು ಓಯ್ಯಬಹುದಂತಾಗಿದೆ. ಇದನ್ನು ೨೦೦೮ರ ನವೆಂಬರ್ ೧೨ರಂದು ಚಂಡೀಪುರದಲ್ಲಿ ಯಶಸ್ವಿಯಾಗಿ ಮೊದಲ ಬಾರಿಗೆ ಪರೀಕ್ಷಿಸಲಾಯಿತು. ಕಡಿಮೆ ಎತ್ತರದಲ್ಲಿಯೂ ಈ ಮಾಕ್ ೭.೫ ವೇಗದಲ್ಲಿ ಚಲಿಸುತ್ತದೆ. == ಉಲ್ಲೇಖಗಳು ==